Ad

ದುನಿಯಾ ವಿಜಯ್- ಪತ್ನಿ ನಾಗರತ್ನ ವಿಚ್ಛೇದನಕ್ಕೆ ಇಂದೇ ತೀರ್ಪು

ಬೆಂಗಳೂರು: ಕೆಲವು ದಿನಗಳಿಂದ ವಿಚ್ಛೇದನದ ಸುದ್ದಿಯೇ ಕೇಳಲು ಸಿಗುತ್ತಿವೆ ಅದರಲ್ಲೂ ನಟ, ನಟಿಯರಲ್ಲೇ ಹೆಚ್ಚು. ಇದೀಗ ದುನಿಯಾ ವಿಜಯ್‌- ಪತ್ನಿ ನಾಗರತ್ನ ನಡುವೆ ವಿಚ್ಛೇದನ ತೀರ್ಪು ಇಂದು ಗೊತ್ತಾಗಲಿದೆ. ದುನಿಯಾ ವಿಜಯ್ ಹಾಗೂ ನಾಗರತ್ನ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿ 2018ರಲ್ಲಿ ವಿಜಯ್ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು.

Ad
300x250 2

ವಿಜಯ್‌ ಮಕ್ಕಳ ಜವಬ್ದಾರಿಯನ್ನು ಹೊತ್ತುಕೊಳ್ಳಲು ತಯಾರಿದ್ದಾರೆ ಅಲ್ಲದೇ ಪತ್ನಿಗೆ ಜೀವನಾಂಶ ನೀಡಲು ತಯಾರಿದ್ದಾರೆ. ಆದರೆ, ಕೋರ್ಟ್​ಗೆ ಹೋದಾಗಲೆಲ್ಲ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಲ್ಲ. ಹೀಗಾಗಿ ಪ್ರಕರಣ ಮುಂದೂಡುತ್ತಲೇ ಬರುತ್ತೊದೆ. ಇಂದು ಪ್ರಕರಣದ ತೀರ್ಪು ಹೊರ ಬರಲಿದೆ.

Ad
Ad
Nk Channel Final 21 09 2023
Ad