Bengaluru 29°C
Ad

ನಟ, ರಾಜಕಾರಣಿ ಕರುಣಾಸ್‌ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆ

ತಮಿಳು ನಟ ಹಾಗೂ ಮಾಜಿ ಶಾಸಕ ಕರುಣಾಸ್‌ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆಯಾಗಿವೆ ಎಂದು ಇಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಂದ ತಿರುಚ್ಚಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಪಾಸಣೆ ವೇಳೆ ಅವರ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆಯಾದವು ಎಂದು ಅವರು ಹೇಳಿದರು.

ಚೆನ್ನೈ : ತಮಿಳು ನಟ ಹಾಗೂ ಮಾಜಿ ಶಾಸಕ ಕರುಣಾಸ್‌ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆಯಾಗಿವೆ ಎಂದು ಇಲ್ಲಿನ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಂದ ತಿರುಚ್ಚಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ತಪಾಸಣೆ ವೇಳೆ ಅವರ ಬ್ಯಾಗ್‌ನಲ್ಲಿ 40 ಗುಂಡುಗಳು ಪತ್ತೆಯಾದವು ಎಂದು ಅವರು ಹೇಳಿದರು.

ಈ ಬಗ್ಗೆ ವಿಚಾರಣೆ ನಡೆಸಿದಾಗ ಗನ್‌ ಹಾಗೂ ಗುಂಡುಗಳನ್ನು ಕಾನೂನು ಪ್ರಕಾರವಾಗಿ ಪಡೆಯಲಾಗಿದೆ. ಇದಕ್ಕೆ ಬೇಕಾದ ದಾಖಲೆಗಳು ನನ್ನ ಬಳಿ ಇವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. ವಿಮಾನದೊಳಗೆ ಗುಂಡುಗಳನ್ನು ಸಾಗಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕರುಣಾಸ್‌ಗೆ ಹೇಳಿದಾಗ ಅವರು ಅಲ್ಲಿಂದ ತೆರಳಿದರು ಎಂದು ವರದಿಯಾಗಿದೆ.

 

Ad
Ad
Nk Channel Final 21 09 2023
Ad