News Karnataka Kannada
Tuesday, April 23 2024
Cricket
ಬಾಲಿವುಡ್

ಲಿಫ್ಟ್ ಸಂಚರಿಸುವುದು ಎಂದರೆ ನನಗೆ ಭಯವಾಗುತ್ತದೆ; ಅಜಯ್ ದೇವಗನ್

Ajay Devgan
Photo Credit :

ಬೆಂಗಳೂರು: ಹಿಂದಿ ಭಾಷೆ ಕುರಿತಂತೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್ ನಟ ಅಜಯ್ ದೇವಗನ್, ತಮಗಿರುವ ಭಯ ಒಂದರ ಕುರಿತು ಬಹಿರಂಗಪಡಿಸಿದ್ದಾರೆ.

ಅಜಯ್ ದೇವಗನ್ ಅಭಿನಯದ ‘ರನ್‌ವೇ 34′ ಚಿತ್ರ ಬಿಡುಗಡೆಯಾಗಿದೆ. ಅವರು ಚಿತ್ರದ ನಟಿ ರಾಕುಲ್ ಪ್ರೀತ್ ಸಿಂಗ್ ಜತೆಗೆ, ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟ್ಲ್ ಮಾಸ್ಟರ್ಸ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ, ಅವರು, ಲಿಫ್ಟ್ ಕುರಿತ ಭಯವನ್ನು ಬಹಿರಂಗಪಡಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ, ನಾವು ಲಿಫ್ಟ್‌ನಲ್ಲಿ ಇರುವ ಸಂರ್ಭದಲ್ಲಿ ಒಮ್ಮೆಲೆ ಅದು ಕೈಕೊಟ್ಟಿತು. ಮತ್ತು ಮೂರನೇ ಮಹಡಿಯಿಂದ ವೇಗವಾಗಿ ನೆಲಮಹಡಿಗೆ ಸಾಗಿ ಅಪ್ಪಳಿಸಿತು. ಆ ಸಂದರ್ಭದಲ್ಲಿ ನನ್ನ ಜತೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ನಾವು ಒಂದೂವರೆ ಗಂಟೆಯಷ್ಟು ಸಮಯ ಲಿಫ್ಟ್‌ನೊಳಗಡೆಯೇ ಸಿಲುಕುವಂತಾಯಿತು ಎಂದು ಅಜಯ್ ಹೇಳಿದ್ದಾರೆ.

ಜತೆಗೆ, ಆ ಘಟನೆಯ ಬಳಿಕ, ಲಿಫ್ಟ್ ಕಂಡರೆ ಸಾಕಷ್ಟು ಭಯವಾಗುತ್ತದೆ. ಲಿಫ್ಟ್‌ನಲ್ಲಿ ಸಂಚರಿಸುವಾಗ ಏನಾದರೂ ಸಂಭವಿಸಬಹುದು ಎಂಬ ಭಯ ಕಾಡುತ್ತದೆ ಎಂದು ಅಜಯ್ ದೇವಗನ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು