News Karnataka Kannada
Sunday, April 21 2024
Cricket
ಬಾಲಿವುಡ್

‘ಡ್ರ್ಯಾಗನ್ ಬಾಲ್’ ಸರಣಿಯ ಸೃಷ್ಟಿಕರ್ತ ‘ಅಕಿರಾ ಟೊರಿಯಾಮಾ’ ನಿಧನ

2
Photo Credit : News Kannada

ಟೋಕಿಯೋ: ಡ್ರ್ಯಾಗನ್ ಬಾಲ್ ಕಾಮಿಕ್ಸ್ ಗೆ ಹೆಸರುವಾಸಿಯಾದ ಜಪಾನಿನ ಕಲಾವಿದ ಕಿರಾ ಟೊರಿಯಾಮಾ ನಿಧನರಾಗಿದ್ದಾರೆ. ತೀವ್ರವಾದ ಸಬ್ಡ್ಯೂರಲ್ ಹೆಮಟೋಮಾದಿಂದಾಗಿ ಅಕಿರಾ ಮಾರ್ಚ್ 1 ರಂದು ಕೊನೆಯುಸಿರೆಳೆದರು‌. ಅವರಿಗೆ 68 ವರ್ಷ ವಯಸ್ಸಾಗಿತ್ತು. ಡ್ರ್ಯಾಗನ್ ಬಾಲ್ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಟೊರಿಯಮ್ ಅವರ ಸಾವು ದೃಢಪಟ್ಟಿದೆ.

“ಮಾಂಗಾ ಸೃಷ್ಟಿಕರ್ತ ಅಕಿರಾ ಟೊರಿಯಾಮಾ ಮಾರ್ಚ್ 1 ರಂದು ತೀವ್ರವಾದ ಸಬ್ಡ್ಯೂರಲ್ ಹೆಮಟೋಮಾದಿಂದಾಗಿ ನಿಧನರಾದರು ಎಂದು ತಿಳಿಸಲು ನಾವು ತುಂಬಾ ದುಃಖಿತರಾಗಿದ್ದೇವೆ” ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು