Bengaluru 22°C
Ad

ಚಿತ್ರರಂಗಕ್ಕೆ ಮತ್ತೊಂದು ಆಘಾತ​! : ಲೆಜೆಂಡರಿ ನಟಿ ಕವಿಯೂರ್ ಪೊನ್ನಮ್ಮ ನಿಧನ

ಮಲಯಾಳಂ ಚಿತ್ರರಂಗದ ಲೆಜೆಂಡರಿ ನಟಿ ಕವಿಯೂರ್ ಪೊನ್ನಮ್ಮ ನಿಧನರಾಗಿದ್ದಾರೆ. 80 ವರ್ಷದ ನಟಿ ಕವಿಯೂರ್​ ಪೊನಮ್ಮ ವಯೋಸಹಜ  ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಇಂದು ಇಹಲೋಕ ತ್ಯಜಿಸಿದ್ದಾರೆ. ನಾಲ್ಕು ಬಾರಿ ಕೇರಳ ರಾಜ್ಯದ ರಾಜ್ಯ ಪ್ರಶಸ್ತಿ ವಿಜೇತ ಕವಿಯೂರ್ ಪೊನ್ನಮ್ಮ ಅವರು ತಮ್ಮ 12 ನೇ ವಯಸ್ಸಿನಲ್ಲಿ ಗಾಯನ ಮೂಲಕ ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು. ನಂತರ ಅವರು ನಾಟಕಗಳಲ್ಲಿ ನಟಿಸಲು ಪ್ರಾರಂಭಿಸಿದರು.

14 ನೇ ವಯಸ್ಸಿನಲ್ಲಿ ತಮ್ಮ ಮೊದಲ ಚಿತ್ರದಲ್ಲಿ ನಟಿಸಿದರು. 14ನೇ ವಯಸ್ಸಿನಲ್ಲಿ ಆರಂಭವಾದ ತಮ್ಮ ಸಿನಿಮಾ ಜೀವನದಲ್ಲಿ 700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕವಿಯೂರು ಪೊನ್ನಮ್ಮ ನಾಲ್ಕು ಬಾರಿ ಅತ್ಯುತ್ತಮ ಪೋಷಕ ನಟಿಗಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು (1971, 1972, 1973, 1994). ಪತ್ತನಂತಿಟ್ಟ ಜಿಲ್ಲೆಯ ಕವಿಯೂರು ಗ್ರಾಮದಲ್ಲಿ ಸೆಪ್ಟೆಂಬರ್ 10, 1945 ರಂದು ನಟಿ ಪೊನ್ನಮ್ಮ ಜನಿಸಿದರು.

Ad
Ad
Nk Channel Final 21 09 2023