News Karnataka Kannada
Saturday, April 20 2024
Cricket
ಮನರಂಜನೆ

ರಚಿತಾ ರಾಮ್ ಹೊಸ ಸಿನಿಮಾದ ಟೈಟಲ್ ಬದಲಾಯಿಸುವಂತೆ ರಾಜ್ ಅಭಿಮಾನಿಗಳ ಮನವಿ

Photo Credit :

ರಚಿತಾ ರಾಮ್ ಹೊಸ ಸಿನಿಮಾದ ಟೈಟಲ್ ಬದಲಾಯಿಸುವಂತೆ ರಾಜ್ ಅಭಿಮಾನಿಗಳ ಮನವಿ

ಬೆಂಗಳೂರು: ಸ್ಟಾರ್ ಡೈರೆಕ್ಟರ್ ದಿನೇಶ್ ಬಾಬು ಈಚೆಗೆ ‘ಕಸ್ತೂರಿ ನಿವಾಸ‘ ಚಿತ್ರದ ಚಿತ್ರೀಕರಣ ಆರಂಭಿಸಿದ್ದು, ಇದರಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ರವೀಸ್ ಆರ್ ಸಿ ಹಾಗೂ ರುಬೀನ್ ರಾಜ್ ನಿರ್ಮಾಣ ಮಾಡುತ್ತಿದ್ದು, ದಿನೇಶ್ ಬಾಬು ಅವರೇ ಸಂಭಾಷಣೆ ಬರೆದಿದ್ದಾರೆ.

ಇದೀಗ ಡಾ. ರಾಜ್ ಕುಮಾರ್ ಅಭಿಮಾನಿಗಳು ಚಿತ್ರ ತಂಡದವರ ಬಳಿ ಚಿತ್ರದ ಟೈಟಲ್ ಬದಲಾಯಿಸುವಂತೆ ಮನವಿಯನ್ನು ಮಾಡಿದ್ದಾರೆ.

ಕಸ್ತೂರಿ ನಿವಾಸ ಚಿತ್ರ ರಾಜ್ ಕುಮಾರ್ ಅವರ ಎವರ್ ಗ್ರೀನ್ ಸೂಪರ್ ಹಿಟ್ ಚಿತ್ರ. 1971 ರಲ್ಲಿ ಬಿಡುಗಡೆಗೊಂಡ ಕಸ್ತೂರಿ ನಿವಾಸ ಚಿತ್ರ ಕನ್ನಡ ಚಿತ್ರರಂಗದ ಐಕಾನಿಕ್ ಚಿತ್ರ. ಇದರಲ್ಲಿನ ‘ಆಡಿಸಿ ನೋಡು….ಬೀಳಿಸಿ ನೋಡು’ ಹಾಡು ಯಾವಾಗಲೂ ಗುಣುಗುವಂತೆ ಮಾಡುತ್ತದೆ.

ಚಿತ್ರದ ಶೀರ್ಷಿಕೆ ಬದಲು ಮಾಡುವ ಬಗ್ಗೆ ಯೋಚಿಸಲಾಗುತ್ತದೆ ಎಂದು ನಿರ್ದೇಶದ ದಿನೇಶ್ ಬಾಬು ಪ್ರತಿಕ್ರಿಯಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು