News Karnataka Kannada
Saturday, April 20 2024
Cricket
ಮನರಂಜನೆ

ಬಿಎಂಸಿ ನನ್ನ ಮನೆ ನೆಲಸಮ ಮಾಡಬಹುದು: ಕಂಗನಾ ಆತಂಕ

Photo Credit :

ಬಿಎಂಸಿ ನನ್ನ ಮನೆ ನೆಲಸಮ ಮಾಡಬಹುದು: ಕಂಗನಾ ಆತಂಕ

ಮುಂಬಯಿ: ತನ್ನ ಮನೆಯಲ್ಲಿ ಬೃಹನ್ ಮುಂಬಯಿ ಮಹಾನಗರ ಪಾಲಿಕೆ(ಬಿಎಂಸಿ) ನೆಲಸಮ ಮಾಡಲಿದೆ ಎಂದು ನಟಿ ಕಂಗನಾ ರಣವತ್ ಅವರು ಆತಂಕ ವ್ಯಕ್ತಪಡಿಸಿರುವರು.

ಶಿವಸೇನೆ ಸಂಸದ ಸಂಜಯ್ ರಾವುತ್ ಮತ್ತು ಕಂಗನಾ ಮಧ್ಯೆ ಈಗಾಗಲೇ ಭಾರೀ ಮಾತಿನ ಚಕಮಕಿಯು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ನಡೆದಿದೆ. ಕಂಗನಾಗೆ ಮುಂಬಯಿಗೆ ಪ್ರವೇಶಿಸಲು ಬಿಡಲ್ಲ ಎಂದು ರಾವುತ್ ಎಚ್ಚರಿಸಿದ್ದರು.

ಮುಂಬಯಿ ಈಗ ಪಾಕ್ ಆಕ್ರಮಿತ ಕಾಶ್ಮೀರದಂತೆ ಆಗಿದೆ ಎಂದು ಕಂಗನಾ ಟ್ವೀಟ್ ಮಾಡಿದ್ದರು. ಇದರ ಬಳಿಕ ಶಿವಸೇನೆ ಕೆಂಡಾಮಂಡಲವಾಗಿದೆ.

ಕೇಂದ್ರ ಸರ್ಕಾರವು ಕಂಗನಾಗೆ ವೈ ದರ್ಜೆ ಭದ್ರತೆಯನ್ನು ಕೂಡ ನೀಡಿದೆ. ಈಗ ಪಾಲಿಕೆಯು ತನ್ನ ಮನೆಯನ್ನು ತೆರವು ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿರುವರು.

ತನ್ನ ಕಚೇರಿಗೆ ಬಂದು ಅಳತೆ ಮಾಡುವ ನೆಪದಲ್ಲಿ ತೊಂದರೆ ನೀಡುತ್ತಿರುವರು. ಅವರು ಖಂಡಿತವಾಗಿಯೂ ಮನೆ ನೆಲಸಮ ಮಾಡುವರು ಎಂದಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು