News Karnataka Kannada
Tuesday, April 16 2024
Cricket
ಮನರಂಜನೆ

ನಟ ಸಿಹಿಕಹಿ ಚಂದ್ರು ಅವರ ಬೆರೆತ ಪೊಲೀಸ್ ಪ್ರಕರಣ ದಾಖಲು

Photo Credit :

ನಟ ಸಿಹಿಕಹಿ ಚಂದ್ರು ಅವರ ಬೆರೆತ ಪೊಲೀಸ್ ಪ್ರಕರಣ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಸಿಹಿಕಹಿ ಚಂದ್ರು ಅದರ ವಿರುದ್ಧ ಜಾತಿನಿಂದನೆ ಕುರಿತು ಪೊಲೀಸ್ ಪ್ರಕರಣವೊಂದು ದಾಖಲಾಗಿದ್ದು, ಅವರು ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.  

 

ಕರ್ನಾಟಕ ರಾಜ್ಯ ಕುಂಬಾರ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಎಂ.ಪಿ. ವರ್ಷ ಅವರು ಈ ಪ್ರಕರಣವನ್ನು ದಾಖಲಿಸಿದ್ದು, ಚಂದ್ರು ಅವರು ಕುಂಬಾರ ಜನಾಂಗದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬುದಾಗಿ ಅವರು ಆರೋಪಿಸಿದ್ದಾರೆ. 

 

ಸಿಹಿಕಹಿ ಚಂದ್ರು ಇದೇ ಏಪ್ರಿಲ್ 19ರಂದು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮಾಡಿಕೊಂಡಿರುವ ಪೋಸ್ಟ್​ಗೆ ಕುಂಬಾರರನ್ನು ಅವಮಾನಿಸುವಂಥ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.ಈ ಮೂಲಕ ಅವರು ಜಾತಿನಿಂದನೆ ಎಸಗಿದ್ದಾರೆ. ಈ ಪೋಸ್ಟ್​ನಲ್ಲಿ ಹಾಕಿಕೊಂಡಿರುವ ಆ ಸಾಲನ್ನು ಅವರು ತೆಗೆಯಬೇಕು, ಕುಂಬಾರ ಜನಾಂಗದ ಕ್ಷಮೆ ಯಾಚಿಸಬೇಕು. ಮಾತ್ರವಲ್ಲ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು