News Karnataka Kannada
Thursday, April 18 2024
Cricket
ಮನರಂಜನೆ

ಕೆಜಎಫ್ ನಲ್ಲಿ ನಟಿಸಿದ್ದ ತಮಿಳು ಪೋಷಕ ನಟ ಮಾರನ್ ಕೊರೋನಕ್ಕೆ ಬಲಿ

Photo Credit :

ಕೆಜಎಫ್ ನಲ್ಲಿ ನಟಿಸಿದ್ದ ತಮಿಳು ಪೋಷಕ ನಟ ಮಾರನ್ ಕೊರೋನಕ್ಕೆ ಬಲಿ

ಚೆನೈ:ಖ್ಯಾತ ತಮಿಳು ಪೋಷಕ ನಟ ಮಾರನ್ ಅವರು ತಮ್ಮ 48 ನೇ ವಯಸ್ಸಿನಲ್ಲಿ ಬುಧವಾರ ಬೆಳಿಗ್ಗೆ ಕೋವಿಡ್ -19 ರ ಕಾರಣದಿಂದಾಗಿ ನಿಧನರಾಗಿದ್ದಾರೆ. ಅವರನ್ನು ಎರಡು ದಿನಗಳ ಹಿಂದೆ ಚೆಂಗಲ್ಪೇಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಕೊರೋನ ವೈರಸ್ ಗೆ ಚಿಕಿತ್ಸೆಯನ್ನು ಪಡೆದಿದ್ದರೂ, ಮೇ 12ರಂದು ರೋಗಕ್ಕೆ ಬಲಿಯಾದರು. ಅವರ ಸಾವು ತಮಿಳು ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ.

ಅವರು ಗಿಲ್ಲಿ ಮತ್ತು ಕುರುವಿ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಬಾಸ್ ಎಂಗೀರಾ ಬಾಸ್ಕರನ್, ತಲೈನಗರಂ, ಡಿಶೂಮ್, ವೆಟ್ಟೈಕಾರನ್, ಮತ್ತು ಕೆಜಿಎಫ್: ಅಧ್ಯಾಯ 1 ಮುಂತಾದ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುವುದರ ಜೊತೆಗೆ, ಅವರು ಹಲವಾರು ಚಿತ್ರಗಳಲ್ಲಿ ಖಳನಾಯಕನಾಗಿಯೂ ನಟಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು