Bengaluru 22°C
Ad

ಕರ್ನಾಟಕ ಲೋಕೋಪಯೋಗಿ ಇಲಾಖೆಯು ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕೋಪಯೋಗಿ ಇಲಾಖೆ (ಕೆಪಿಡಬ್ಲುಡಿ)ಯು ಹೊಸ ನೇಮಕಾತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಹುದ್ದೆಗಳಿಗೆ ಆನ್​​ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಕರ್ನಾಟಕ ಲೋಕೋಪಯೋಗಿ ಇಲಾಖೆ (ಕೆಪಿಡಬ್ಲುಡಿ)ಯು ಹೊಸ ನೇಮಕಾತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಹುದ್ದೆಗಳಿಗೆ ಆನ್​​ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1)- 30, ಹೈದ್ರಾಬಾದ್ ಕರ್ನಾಟಕಕ್ಕೆ ಮೀಸಲು ಸ್ಥಾನದ ಹುದ್ದೆಗಳು- 12, ಸ್ಯಾಲರಿ- ₹83,700 ರಿಂದ ₹1,55,200. ಅರ್ಜಿ ಶುಲ್ಕ- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 300 ರೂ.ಗಳು,
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 600 ರೂ.ಗಳು, ಮಾಜಿ ಸೈನಿಕರಿಗೆ -50 ರೂಪಾಯಿಗಳು, ಎಸ್​​ಸಿ, ಎಸ್​ಟಿ, ವಿಶೇಷ ಚೇತನರಿಗೆ- ವಿನಾಯಿತಿ ಇದೆ.

ಶೈಕ್ಷಣಿಕ ವಿದ್ಯಾರ್ಹತೆ- ಇಂಜಿನಿಯರ್​ ಪದವಿಯಲ್ಲಿ ಸಿವಿಲ್ ಅಥವಾ ಕನ್​ಸ್ಟ್ರಕ್ಷನ್ ಟೆಕ್ನಾಲಜಿ ಮತ್ತು ಮ್ಯಾನೇಜ್​ಮೆಂಟ್ ಅಥವಾ ಬಿಲ್ಡಿಂಗ್ ಮತ್ತು ಕನ್​ಸ್ಟ್ರಕ್ಷನ್ ಟೆಕ್ನಾಲಜಿ ಅಭ್ಯಾಸ ಮಾಡಿರಬೇಕು. ಡಿಪ್ಲೋಮಾದಲ್ಲಿ ಡಿಗ್ರಿ ಪಡೆದಿರಬೇಕು.

ಆಯ್ಕೆ ಪ್ರಕ್ರಿಯೆ: ಸ್ಪರ್ಧಾತ್ಮಕ ಪರೀಕ್ಷೆ,  ವ್ಯಕ್ತಿತ್ವ ಪರೀಕ್ಷೆ. ವಯೋಮಿತಿ/ ಸಡಿಲಿಕೆ: ಕನಿಷ್ಠ 21 ವರ್ಷದಿಂದ ಗರಿಷ್ಠ 40 ವರ್ಷಗಳು
ಸಾಮಾನ್ಯ ಅಭ್ಯರ್ಥಿಗಳಿ- 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು- 38 ವರ್ಷ, ಎಸ್​​ಸಿ, ಎಸ್​ಟಿ, ವಿಶೇಷ ಚೇತನರಿಗೆ- 40 ವರ್ಷ. ಅರ್ಜಿ ಸಲ್ಲಿಸಲು 03 ಅಕ್ಟೋಬರ್ 2024 ರಂದು ಆರಂಭ, ದಿನಾಂಕ- 04 ನವೆಂಬರ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

 

Ad
Ad
Nk Channel Final 21 09 2023