ಇಂಡಿಯನ್ ಕೋಸ್ಟ್ ಗಾರ್ಡ್ ಡಿಪಾರ್ಟ್ಮೆಂಟ್ ನಲ್ಲಿ ಖಾಲಿ ಇರುವಂತ ಹಲವು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಹಿರಿಯ ನಾಗರಿಕ ಸಿಬ್ಬಂದಿ ಅಧಿಕಾರಿ (ಲಾಜಿಸ್ಟಿಕ್ಸ್), ನಾಗರಿಕ ಸಿಬ್ಬಂದಿ ಅಧಿಕಾರಿ (ಲಾಜಿಸ್ಟಿಕ್ಸ್), ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ), ಸೆಕ್ಷನ್ ಆಫೀಸರ್, ಸಿವಿಲಿಯನ್ ಗೆಜೆಟೆಡ್ ಅಧಿಕಾರಿ (ಲಾಜಿಸ್ಟಿಕ್ಸ್), ಫೋರ್‌ಮ್ಯಾನ್ ಆಫ್ ಸ್ಟೋರ್ಸ್, ಸ್ಟೋರ್ ಕೀಪರ್ ಗ್ರೇಡ್-I, ಒಟ್ಟು ಹುದ್ದೆಗಳು 38 ಇವೆ.
ಹಿರಿಯ ನಾಗರಿಕ ಸಿಬ್ಬಂದಿ ಅಧಿಕಾರಿ (ಲಾಜಿಸ್ಟಿಕ್ಸ್), ಒಟ್ಟು 3 ಹುದ್ದೆಗಳು ಖಾಲಿ ಇವೆ, ತಿಂಗಳ ಸಂಬಳ- ₹78,800 ರಿಂದ ₹2,09,200. ನಾಗರಿಕ ಸಿಬ್ಬಂದಿ ಅಧಿಕಾರಿ (ಲಾಜಿಸ್ಟಿಕ್ಸ್) ಒಟ್ಟು ಹುದ್ದೆಗಳು 12 ಇವೆ. ಸ್ಯಾಲರಿ ಎಷ್ಟಿದೆ- ₹67,700 ರಿಂದ 2,08,700.
ಸಹಾಯಕ ನಿರ್ದೇಶಕರು (ಅಧಿಕೃತ ಭಾಷೆ). ಒಟ್ಟು ಉದ್ಯೋಗಗಳು- 03, ಸಂಬಳ- ₹56,100 ರಿಂದ ₹1,77,500. ಸೆಕ್ಷನ್ ಆಫೀಸರ್, ಜಾಬ್ಸ್ 07, ಸ್ಯಾಲರಿ ₹9,300 ರಿಂದ ₹34,800. ಸಿವಿಲಿಯನ್ ಗೆಜೆಟೆಡ್ ಅಧಿಕಾರಿ (ಲಾಜಿಸ್ಟಿಕ್ಸ್), ಜಾಬ್ 08, ಸಂಬಳ ₹44,900 ರಿಂದ ₹1,42,400.
ಫೋರ್‌ಮ್ಯಾನ್ ಆಫ್ ಸ್ಟೋರ್ಸ್ ಒಟ್ಟು ಕೆಲಸಗಳು- 02, ಸಂಬಳ ₹35,400 ರಿಂದ ₹1,12,400. ಸ್ಟೋರ್ ಕೀಪರ್ ಗ್ರೇಡ್-I, ಉದ್ಯೋಗಗಳು- 03, ಸ್ಯಾಲರಿ- ₹25,500 ರಿಂದ ₹81,100, 56 ವರ್ಷದ ಒಳಗಿನವರು ಈ ಹುದ್ದೆಗಳಿಗೆ ಅಪ್ಲೇ ಮಾಡಬಹುದು.