Bengaluru 23°C

ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ 6 ವಿದ್ಯಾರ್ಥಿಗಳ ಸಾಧನೆ

ಇನ್ಸ್ಟಿಟ್ಯೂಟ್ ಅಫ್ ಕಂಪನಿ ಸೆಕ್ರೆಟರಿಸ್ ಆಫ಼್ ಇಂಡಿಯಾ ನಡೆಸಿದ ಸಿ. ಎಸ್. ಇ. ಇ. ಟಿ ನಲ್ಲಿ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ 6 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.

ನಿಟ್ಟೆ: ಇನ್ಸ್ಟಿಟ್ಯೂಟ್ ಅಫ್ ಕಂಪನಿ ಸೆಕ್ರೆಟರಿಸ್ ಆಫ಼್ ಇಂಡಿಯಾ ನಡೆಸಿದ ಸಿ. ಎಸ್. ಇ. ಇ. ಟಿ ನಲ್ಲಿ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ 6 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.


ಪ್ರಥಮ ವರ್ಷದ ಬಿಕಾಂ(ಪ್ರೊಫೇಷನಲ್) ವಿದ್ಯಾರ್ಥಿಗಳಾದ ವೈಷ್ಣವಿ, ಅಪೇಕ್ಷಾ ಎಲ್ ಶಾ, ಸ್ನೇಹಾ ಡಿ ಹೆಗ್ಡೆ, ಶಮ, ವಿನಿಷ ಮತ್ತು ದೀಪ್ತಿ ಬೇಂಗ್ರ ಇವರ ಸಾಧನೆಯನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ ಹಾಗೂ ಕಾಲೇಜಿನ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.


Nk Channel Final 21 09 2023