ಕೊಪ್ಪಳ

ಯುವಕನ ಕಿರುಕುಳ‌ ತಾಳಲಾರದೆ ವಿಷ ಸೇವಿಸಿ ಪ್ರಾಣಬಿಟ್ಟ ಬಾಲಕಿ

ಕೊಪ್ಪಳದ‌ ಉಚ್ಚಲಕುಂಟ ಗ್ರಾಮದಲ್ಲಿ ಯುವಕನ ಕಿರುಕುಳ‌ ತಾಳಲಾರದೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

1 month ago

ಕಾಂಗ್ರೆಸ್ ನ ಪಾಪದ ಕೊಂಡ ತುಂಬಿದೆ: ಜನಾರ್ದನ ರೆಡ್ಡಿ

ಒಳ್ಳೆಯದನ್ನು ಮಾಡಿದ್ರೆ ಒಳ್ಳೆಯದಾಗುತ್ತೆ. ಕೆಟ್ಟದ್ದನ್ನು ಮಾಡಿದ್ರೆ ಕೆಟ್ಟದಾಗುತ್ತೆ  ಕಾಂಗ್ರೆಸ್ ಗೆ‌ ಕರ್ಮ ರಿಟರ್ನ್ಸ್ ಆಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

1 month ago

ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ

ಕೊಪ್ಪಳ  ತಾಲೂಕಿನ ಬುಡಶೆಡ್ನಾಳ್ ಗ್ರಾಮದಲ್ಲಿ ಪತ್ನಿಯನ್ನು ಕೊಲೆ ಮಾಡಿ ಬಳಿಕ  ಪತಿ  ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

1 month ago

ಬಿಸಿಲಿನ ಧಗೆಯಿಂದ ಬರಡಾದ ಜಿಲ್ಲೆಗೆ ತಂಪೆರೆದ ವರುಣ

ಬಿಸಿಲಿನ ಧಗೆಯಿಂದ ಭೂಮಿ ಬರಡಾಗಿ ನಿಂತಿದೆ. ಬಿಸಿಲಿನ ಏರಿದ ಕಾವಿನಿಂದ ನೀರು ಮರೆಯಾಗಿದೆ. ಇಂತಹ ಸಮಯದಲ್ಲಿ ಬರದನಾಡು ಕೊಪ್ಪಳದಲ್ಲಿ ಜನರ ಪ್ರಾರ್ಥನೆಗೆ ವರುಣ ಒಲಿದು ಜಿಲ್ಲೆಯನ್ನು ತಂಪೆರಿದಿದ್ದಾನೆ.ಬರಗಾಲದಲ್ಲೂ…

1 month ago

ನಿಂತಿದ್ದ ಕೆಕೆಆರ್​​ಟಿಸಿ ಬಸ್​​ಗೆ ಚುನಾವಣಾ ವೀಕ್ಷಕರ ವಾಹನ ಡಿಕ್ಕಿ

ನಿಂತಿದ್ದ ಕೆಕೆಆರ್​​ಟಿಸಿ ಸಾರಿಗೆ ಬಸ್​​ಗೆ ಚುನಾವಣಾ ವೀಕ್ಷಕರ ವಾಹನ ಡಿಕ್ಕಿ ಹೊಡೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ನಡೆದಿದೆ.

2 months ago

ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ.

2 months ago

“ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು”

ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ ಪ್ರಚಾರ ಮಾಡುವ ಸಮಯದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ ಕಾರಣಕ್ಕಾಗಿ ಕನ್ನಡ ಮತ್ತು…

2 months ago

ಇಂದು ಕಮಲ ನಾಯಕರಿಗೆ ಶಾಕ್​ ಕೊಡ್ತಾರಾ ಸಂಸದ ಸಂಗಣ್ಣ, ಡಿವಿಎಸ್‌?

ಲೋಕಸಭಾ ಚುನಾವಣೆಗೆ ಸಂಸದ ಕರಡಿ ಸಂಗಣ್ಣರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವ ಟಿಕೆಟ್ ವಂಚಿತ ಸಂಸದ ಕರಡಿ ಸಂಗಣ್ಣ ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿ ವೇಳೆ…

2 months ago

ಕೊಪ್ಪಳ: ಮಗು ಸತ್ತಿದೆ ಎಂದು ಹೇಳಿ ಮಗು ಮಾರಾಟ ಮಾಡುತ್ತಿದ್ದ ನರ್ಸ್

ಕೊಪ್ಪಳ ಜಿಲ್ಲಾ ಆಸ್ಪತ್ರೆಯ ನರ್ಸ್ ಮಗು ಮಾರಾಟ ಮಾಡಿದ್ದಾಳೆಂದು ಆರೋಪಿಸಲಾಗುತ್ತಿದೆ. ಕೊಪ್ಪಳ ಜಿಲ್ಲಾ ಆಸ್ಪತ್ರೆ, ಕೊಪ್ಪಳ ನಗರದಲ್ಲಿರುವ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿದೆ. ಇಲ್ಲಿ…

3 months ago

ಅನಧಿಕೃತ ಚರ್ಚಗಳ ಮೇಲೆ ಬುಲ್ಡೋಜರ್: ಪ್ರಮೋದ್‌ ಮುತಾಲಿಕ್‌

ರಾಜ್ಯದಲ್ಲಿರುವ ಸಾವಿರಕ್ಕೂ ಅಧಿಕ ಅನಧಿಕೃತ ಚರ್ಚಗಳನ್ನು ಸರ್ಕಾರ ತೆರವುಗೊಳಿಸದಿದ್ದರೆ ತಾವೇ ತಂಡ ಕಟ್ಟಿಕೊಂಡು ಬುಲ್ಡೋಜರ್ ಸಹಾಯದಿಂದ ನೆಲಸಮ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌…

3 months ago