ಆರೋಗ್ಯ

ಬಿಸಿಲ ಝಳದೊಂದಿಗೆ ಏರಿಕೆಯಾಗುತ್ತಿದೆ ಶಾಖಾಘಾತ: ಡಾ.ನವೀನ್ ಚಂದ್ರ ಕುಲಾಲ್ ಎಚ್ಚರಿಕೆ

ಕಡಲನಗರಿ ಮಂಗಳೂರಿನಲ್ಲಿ ಬಿಸಿಲದಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಣ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ.ಈ ನಡುವೆ ಶಾಖಾಘಾತದ ಭೀತಿ ನಗರಕ್ಕೆ ಎದುರಾಗಿದೆ.

3 weeks ago

ಕಾಲರಾದಂತಹ ಸಾಂಕ್ರಾಮಿಕ ರೋಗ ತಡೆಗೆ ಸಲಹೆಗಳೇನು?

ಈಗ ಬೇಸಿಗೆ ಕಾಲವಾಗಿರುವುದರಿಂದ  ಒಂದು ಕಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಇದರ ನಡುವೆ ಮಳೆ ಸುರಿಯದ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳು  ಹರಡಲು ಆರಂಭಿಸಿದ್ದು, ಅದರಲ್ಲೂ ಕಾಲಾರ…

3 weeks ago

ನೈಟ್ ಡ್ಯೂಟಿ ಮಾಡುವ ಮಧುಮೇಹಿಗಳ ಜೀವನ ಕ್ರಮ ಹೇಗಿರಬೇಕು?

ಮಧುಮೇಹ ಒಮ್ಮೆ ಬಂತೆಂದರೆ ಅದು ಪೂರ್ಣವಾಗಿ ವಾಸಿಯಾಗುವ ಕಾಯಿಲೆಯಲ್ಲ ಹೀಗಾಗಿ ಅದನ್ನು  ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಜೀವನ ಮಾಡುವುದು ಅನಿವಾರ್ಯವಾಗಿದೆ. ಹೀಗಿರುವಾಗ ಮಧುಮೇಹಿಗಳು ಹೇಗೆ ನಿತ್ಯದ ಕೆಲಸ ಕಾರ್ಯಗಳೊಂದಿಗೆ ಬದುಕನ್ನು…

3 weeks ago

ಆರೋಗ್ಯಕರ ದೇಹ, ಮನಸ್ಸಿಗೆ ಪ್ರಾಣಾಯಾಮ ಮಾಡಿ

ನಮ್ಮ ಆರೋಗ್ಯಕ್ಕಾಗಿ ಯೋಗಾಸನ ಮಾಡುತ್ತೇವೆ. ಅದರಂತೆ ಪ್ರಾಣಾಯಾಮ ಮಾಡುವುದರಿಂದ ಉಸಿರಾಟದ ನಿಯಂತ್ರಣ ಮಾಡುವುದಲ್ಲದೆ, ಮನಸ್ಸಿಗೆ ಮತ್ತು ದೇಹಕ್ಕೆ ಆರೋಗ್ಯ ನೀಡುತ್ತದೆ. ಹೀಗಾಗಿ ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳುವುದು ಸಹಕಾರಿಯಾಗಿದೆ.

3 weeks ago

ಬೇಸಿಗೆಯಲ್ಲಿ ದೇಹದ ಸ್ವಚ್ಛತೆಗೆ ಆದ್ಯತೆ ನೀಡಿ

ಬೇಸಿಗೆಯಲ್ಲಿ ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರ ಸಲಹೆಗಳನ್ನು ಅನುಸರಿಸುವುದು ಬಹುಮುಖ್ಯವಾಗಿದೆ. ವೈಯಕ್ತಿಕ ಸ್ವಚ್ಚತೆಗೆ ಹೆಚ್ಚು ಗಮನ  ನೀಡಿ ಕಂಕುಳಲ್ಲಿ ಬೆಳೆಯುವ…

4 weeks ago

ಮಿಥೆನಾಲ್‌ ಸ್ಯಾನಿಟೈಜರ್‌ ಬಳಕೆಯಿಂದ ಕೋಮಾ, ಕುರುಡುತ ಸಾಧ್ಯತೆ : ಎಫ್‌ಡಿಎ

ಯುನೈಟೆಡ್ ಸ್ಟೇಟ್ಸ್‌ನ ಆರೋಗ್ಯ ಅಧಿಕಾರಿಗಳು ಮಿಥೆನಾಲ್ ನಿಂದ ತಾಯಾರಲ್ಪಟ್ಟ ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಅಲೋ ಜೆಲ್‌ಗಳಿಂದಾಗುವ ಅಪಾಯದಿಂದ ಇದನ್ನು ಹಿಂಪಡೆಯಲಾಗುತ್ತಿದೆ ಎಂದು ತಿಳಿಸಿದೆ.

4 weeks ago

ಮೂತ್ರಾಂಗ ರೋಗದತ್ತ ಎಚ್ಚರಿಕೆ ಇರಲಿ: ನಿರ್ಲಕ್ಷ್ಯದಿಂದ ಕಾಯಿಲೆಗಳು ಉಲ್ಬಣ

ಈಗೀಗ ಮೂತ್ರಾಂಗದ ಅರ್ಥಾತ್ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು, ಸಮರ್ಪಕವಾಗಿ ನೀರನ್ನು ಸೇವಿಸದಿರುವುದು, ದುಶ್ಚಟಗಳು ಕಾಯಿಲೆಗೆ…

4 weeks ago

ಬೇಸಿಗೆಯಲ್ಲಿ ಕ್ರಾನಿಕ್ ಡಯರಿಯಾ ಕಾಡಬಹುದು ಹುಷಾರ್!

ಬೇಸಿಗೆಯ ದಿನಗಳಲ್ಲಿ  ಕುಡಿಯುವ ನೀರು, ತಿನ್ನುವ ಆಹಾರ ಹೀಗೆ ಎಲ್ಲದರಲ್ಲೂ ಎಚ್ಚರಿಕೆ ವಹಿಸುವುದು ಬಹಳ ಅಗತ್ಯವಿದೆ. ಕಾರಣ ಬಿಸಿಲ ಧಗೆಗೆ ಹಲವು ತೊಂದರೆಗಳು ನಮ್ಮನ್ನು ಕಾಡಬಹುದು ಅದರಲ್ಲೂ ಮಕ್ಕಳಲ್ಲಿ ಕ್ರಾನಿಕ್…

1 month ago

ಕಂಪ್ಯೂಟರ್‌,ಮೊಬೈಲ್‌ನಿಂದ ನಮ್ಮ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

ಕಣ್ಣು ನಮ್ಮ ದೇಹದ ಇತರೆ ಭಾಗಗಳಂತೆ ಅಲ್ಲ, ಕಣ್ಣು ಅತೀ ಸೂಕ್ಷ್ಮವಾದ ಭಾಗ ಹಾಗಾಗಿ ಅದನ್ನು ಈಗಿನ ಡಿಜಿಟಲ್‌ ಜಮಾನದಲ್ಲಿ ರಕ್ಷಸಿಕೊಳ್ಳುವುದು ತುಂಬ ಅಗತ್ಯ. ಕಣ್ಣಿನ ಬೆಲೆ…

1 month ago

ರಾತ್ರಿ ಊಟದ ತಕ್ಷಣ ಮಲಗುವ ಅಭ್ಯಾಸ ಇದೆಯೇ, ಹಾಗಾದ್ರೆ ಇದನ್ನು ಓದಿ

ಈಗಿನ ಜೀವನ ಶೈಲಿಯಲ್ಲಿ ಊಟಕ್ಕೆ ಗಮನ ಕೊಡುವುದು ಬಹಳ ಕಡಿಮೆ ಅದರಲ್ಲೂ ಕೆಲಸದ ಜಂಜಾಟದಲ್ಲಿ ತಮ್ಮ ಬಗ್ಗೆ ನೋಡಿಕೊಳ್ಳುವುದೇ ಸವಾಲಾಗಿದೆ. ಬೆಳಗ್ಗೆ ಕೂಡ ಕಲಸಕ್ಕೆ ಹೋಗುವ ಗಡಿಬಿಡಿಯಲ್ಲಿ…

1 month ago