Bengaluru 23°C
Ad

ಮಾರುಕಟ್ಟೆಯಲ್ಲಿಇಂದು ಚಿನ್ನದ ಬೆಲೆ ಮತ್ತೆ ಇಳಿಕೆ; ಬೆಳ್ಳಿ ತುಸು ಏರಿಕೆ

Gold (1)

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಕೂಡ ಇಳಿಕೆ ಆಗಿದೆ. ಗ್ರಾಮ್​ಗೆ ಹತ್ತು ರೂನಷ್ಟು ಬೆಲೆ ಕಡಿಮೆ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ತುಸು ಏರಿಕೆ ಆಗಿದೆ. ಅಮೆರಿಕದ ಆರ್ಥಿಕ ದರದ ವರದಿ ಬಂದ ಬಳಿಕ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಹೆಚ್ಚು ವ್ಯತ್ಯಯಗಳಾಗಬಹುದು.

Ad
300x250 2

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,200 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,220 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,150 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,200 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,100 ರೂಪಾಯಿಯಲ್ಲಿ ಇದೆ.

ಇನ್ನು ವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಬೆಂಗಳೂರು: 66,200 ರೂ., ಚೆನ್ನೈ: 66,950 ರೂ., ಮುಂಬೈ: 66,200 ರೂ., ದೆಹಲಿ: 66,350 ರೂ., ಕೋಲ್ಕತಾ: 66,200 ರೂ., ಕೇರಳ: 66,200 ರೂ., ಅಹ್ಮದಾಬಾದ್: 66,250 ರೂ., ಜೈಪುರ್: 66,350 ರೂ., ಲಕ್ನೋ: 66,350 ರೂ., ಭುವನೇಶ್ವರ್: 66,200 ರೂ ಇದೆ.

 

Ad
Ad
Nk Channel Final 21 09 2023
Ad