Ad

‘ಜಿಯೋ’ ಗ್ರಾಹಕರಿಗೆ ಬಿಗ್ ಶಾಕ್ ; ಶೇ.20ರಷ್ಟು ‘ಪ್ರೀಪೇಯ್ಡ್ ದರ’ ಹೆಚ್ಚಳ

Jio

ದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಬಿಗ್​ ಶಾಕ್​ವೊಂದನ್ನು ನೀಡಿದೆ. ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲೆ 20% ದರ ಹೆಚ್ಚಿಸಿದೆ.

Ad
300x250 2

ಎರಡೂವರೆ ವರ್ಷಗಳ ಬಳಿಕ ಜಿಯೋ ಪ್ರಿಪೇಯ್ಡ್ ಬೆಲೆಗಳಲ್ಲಿ ಮೊದಲ ಹೆಚ್ಚಳ ಕಂಡಿದೆ. ಇದೂವರೆಗೂ 28 ದಿನಕ್ಕೆ 155 ರೂಪಾಯಿ ಇದ್ದಿದ್ದೂ ಈಗ 189 ದರಕ್ಕೆ ಏರಿಕೆ ಆಗಿದೆ.

ಅತ್ಯಂತ ಸಕ್ರಿಯ ಯೋಜನೆ 28 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 1.5 ಜಿಬಿ ಡೇಟಾವನ್ನು ಹೊಂದಿದೆ. 84 ದಿನಗಳ ಮಾನ್ಯತೆಯೊಂದಿಗೆ ಬಂದ ಮತ್ತೊಂದು ಜನಪ್ರಿಯ ಯೋಜನೆ 799 ರೂ.ಗಳಿಂದ 20% ಹೆಚ್ಚಳವನ್ನು ಕಂಡಿದೆ.

Ad
Ad
Nk Channel Final 21 09 2023
Ad